ದಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ)
ಮೈಸೂರು ಸ್ಥಳೀಯ ಕೇಂದ್ರ, ಜಲವಿ ಭವನ, ಮೈಸೂರು
ನಮ್ಮ ನಾಡಿನ ಅಸ್ತಿತ್ವ, ಸಂಸ್ಕೃತಿ ಮತ್ತು ಕನ್ನಡ ತಾಯಿಯ ಗೌರವವನ್ನು ಹಬ್ಬಿಸುವ
ಕನ್ನಡ ರಾಜ್ಯೋತ್ಸವ – 2025
ಕಾರ್ಯಕ್ರಮಕ್ಕೆ ತಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ.
ದಿನಾಂಕ: 15.11.2025, ಶನಿವಾರ
⏰ ಸಮಯ: ಸಂಜೆ 6.00 ಗಂಟೆ
ಸ್ಥಳ:ಎಸ್ ಪಿ ಭಟ್ ಸಭಾಂಗಣ
ದಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ), ಮೈಸೂರು
ಮುಖ್ಯ ಉಪನ್ಯಾಸ
ಡಾ. ಎಸ್.ಎಸ್. ರಾಮೇಗೌಡ
ವಿಶ್ರಾಂತ ಕುಲಪತಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು
ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
️ ಸನ್ಮಾನಿತರರು
ಶ್ರೀ ಅಂಶಿ ಪ್ರಸನ್ನ ಕುಮಾರ್
ಕಾಣ್ಯಕಲಾವಿದರ ಸಂಘಟಕರು, ಕನ್ನಡಪ್ರಭ ದಿನಪತ್ರಿಕೆ
ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
ಮುಖ್ಯ ಅತಿಥಿಗಳು
ಶ್ರೀ ರಾಜಶೇಖರ್ ಕಡಂಬ
ಹಿರಿಯ ರಂಗಕರ್ಮಿ
ಅಧ್ಯಕ್ಷತೆ ವಹಿಸುವವರು
ಶ್ರೀ ಹೆಚ್.ಎಸ್. ಸುರೇಶ ಬಾಬು
ಅಧ್ಯಕ್ಷರು, ದಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ), ಮೈಸೂರು ಸ್ಥಳೀಯ ಕೇಂದ್ರ
ಸಾಂಸ್ಕೃತಿಕ ಕಾರ್ಯಕ್ರಮ — ಗೀತ ಗಾಯನ
ಹಳೆ ಬೆಳೆ ಹೊಸಚಿಗುರು ಕಲ್ಚರಲ್ ಟ್ರಸ್ಟ್ (ರಿ.)
ನಿರ್ದೇಶಕ ಸಮಿತಿ
ಎಂ.ಜಿ. ಸಂಜಯ್ – ಗೌರವ ಕಾರ್ಯದರ್ಶಿ
ಮಹದೇವಸ್ವಾಮಿ ಎಸ್.ಎಸ್. – ಸಂಯೋಜಕರು
ಶಿವಶಂಕರ ಎಂ.ಎಸ್. – ಸಂಯೋಜಕರು
ಸಂಜೆ 5.30ಕ್ಕೆ ಲಘು ಉಪಹಾರ ವ್ಯವಸ್ಥೆ
ಜೈ ಕರ್ನಾಟಕ ಮಾತೆ!